ಹಿಂಗದೆ ಮನದಣಿಯ ರಂಗನ ಭಜಿಸೊ
ರಂಗನ ಭಜಿಸೂ 'ಷ್ಣನ ಭಜಿಸೂ
ಯಾತಕೆ ಸುಮ್ಮನಿರುವೆ
ಪಾತಕ ಹೆಚ್ಚಿ ಮೆರೆವೆ
ನೀತಿಯ ತಪ್ಪಿ ನೀನಿರುವೆ
ಭೂತಳ ಭೋಗ ಸ್ಥಿರವೆ
ಗೆಜ್ಜೆಯ ಕಟ್ಟಿ ಆಡೊ
ಲಜ್ಜೆಯ ಬಿಟ್ಟು ಪಾಡೊ
ಮುಜ್ಜಗನ ಕೊಂಡಾಡೊ
ಸಜ್ಜನರ ಜೊತೆಗೂಡೊ
ಪನ್ನಗರಾಜ ಶಯನನ
ಪನ್ನಗಭೂಷಣ ನುತನ
ಉನ್ನಂತ ಗುಣದವನ
ಚೆನ್ನಾದಿ ಕೇಶವನ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ