ಕೀರ್ತನೆ - 139     
 
ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ವೇದ ವಾದಗಳಲ್ಲಿ । ಕಾಡುವ ಜನರಲ್ಲಿ ಓದುವ ವಿದ್ಯೆಗಳಲ್ಲಿ । ವಾದವ ಗೆಲಿಸಯ್ಯ ಆರು ವೈರಿಗಳಲ್ಲಿ | ಅಷ್ಟ ಗಜ೦ಗಳಲ್ಲಿ ಮೂರು ಏಳರಲ್ಲಿ । ಮುಂದೆ ನೀ ಗೆಲಿಸಯ್ಯ ಪರಮ ಭಕ್ತಿಯೊಳ್ಳಿನ್ನ । ಚರಣಕೆರಗುವೆ ಮುನ್ನ ಸಿರಿಯ ಪಾಲಿಪ ಚೆನ್ನ | ವರದ ಕೇಶವ ರನ್ನ