ಕೀರ್ತನೆ - 67     
 
ಮತವೆ ಒಳ್ಳೆಯದು ಭಾಗವತವು - ನಮ್ಮ ಯತಿ ರಾಮಾನುಜಯೆಂಬ ಬೇರೆ ಮನಸಿನ ಮತವೆ ಒಳ್ಳೆಯದು ಹರಿದಾಸ ಸರ್ವೇಶತೆಗೆ ನಿಮ್ಮ ವೇಷ ತೊರೆಯಿರಿ ನಿಮ್ಮ ದೋಷ ವರ ತೀರ್ಥ ಪ್ರಸಾದವೇ ಪರಗತಿ ಎಂಬ ದಾಸ ಕಣಿಯೇ ಶಿಕ್ಷಾ ರ- ಮಣಿಯೇ ಮೋಕ್ಷದರ ಗಿಣಿಯೇ ನಿಮ್ಮ ಶ್ರೀ ಮಣಿ ತಿರುಮಂತ್ರವೇ ಗತಿ ಎಂಬ ದಾಸ ಹರಿದಾರಿ ತಿರುಕಾವಳೂರಿನ ಪರಮ ಪದವಿಯೆಂಬ ಪಟ್ಟಣ ಸೇರಿ ನಮ್ಮ ನೆಲೆಯಾದಿಕೇಶವ ಸಿರಿ ರಂಗ ಪರರುಪಕಾರಿ