ನಿತ್ಯಂ ಪುರುಷೋತ್ತಮಂ ನ್ಯಾಯಂ-ಅಪ
ಮೃತ್ಯುಂ ಸಂಕಟ ಹರಣಂ ಅಪ
ಪರಲೋಕ ಸಾಧನ ಕರುಣಾಕರಂ
ಶರಣಾಗತ ಜನಾಧಾರಂ
ಸರಸಿಜಭವ ಭವರೋಗ ಸಂಹಾರಂ
ಪುರುಷೋತ್ತಮ ಘೋರವಿಹಾರಂ
ಜ್ಞಾನಭಕ್ತಿ ವೈರಾಗ್ಯ ಸುಜಾತಂ
ಜನನ ಮರಣ ರಹಿತ ಜಲನಿಧಿ ಪೋತಂ
ಘನ ದಾರಿದ್ರ, ರವಿ ತಾರಾನಾಥಂ
ಅನುಶ್ರುತ ವೈಭವ ಮಂಗಲಗೀತಂ
ಭೂರಿಭುವನ ಜೀವನಗುಣಂ - ಗಂಭೀರ
ಸಾರ ಪಲ್ಲವ ನಿಕರಾಭರಣಂ
ನಾರದ ವಾಲ್ಮೀಕ್ಯಂತಃಕರಣಂ
ವರದಾದಿಕೇಶವ ನಾದ ನಿತ್ಯಸ್ಮರಣಂ
Music
Courtesy:
ಸ್ಥಲ -
ವಿಷಯ -
ಶ್ರೀಹರಿ ಸ್ತುತಿ ಮತ್ತು ಶ್ರೀಲಕ್ಷ್ಮಿ ಸ್ತುತಿ