ಕೀರ್ತನೆ - 1441     
 
ಇದೆ ದನುಜಮರ್ದನ ಚಕ್ರ ಹಸ್ತ ಮತ್ತಿದೆ ವೇದಮಯ ಶಂಖ ಹಸ್ತ। ಇದೆ ಈರೇಳು ಜಗವನೊಲಿದಿಂಬಿಟ್ಟು ಮೆರೆವ ಹಸ್ತ । ಇದೆ ಇದೆ ವೈಕುಂಠವೆಂದು ತೋರುವ ಹಸ್ತ | ಇದೇ ಪುರಂದರ ವಿಠಲನ್ನ ಮೂರುತಿ | ಇದೇ ತಿರುವೇಂಗಳಪ್ಪನ ಇರವು