ಅಚ್ಯುತಾನಂತ ಗೋವಿಂದ ಮುಕುಂದ |
ವಾಮನ ವಾಸುದೇವ ನಾರಾಯಣ ಹರಿ |
ಸಚ್ಚಿದಾನಂದ ಸ್ವರೂಪ ಗೋಪಾಲ ಪುರುಷೋತ್ತಮ ।
ಪರಂಧಾಮ ನಾರಾಯಣ |
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ।
ಭಾರ್ಗವ ರಾಘವಕೃಷ್ಣ ಬುದ್ಧ ಕಲ್ಕಿ-1
ಯವತಾರ ಅನಂತಾವತಾರ ನಾರಾಯಣ |
ಅಪಾರ ಮಹಿಮ ಶ್ರೀ ನಾರಾಯಣ ಸರ್ಪಶಯನ 1
ಶ್ರೀ ಪುರಂದರ ವಿಠಲ ವಿಬುಧೇಶ ತಿರುವೇಂಗಳಪ್ಪ |
ಎನ್ನಪ್ಪನೆ ನಾರಾಯಣ
Music Courtesy:
Video
Transliteration
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಉಗಾಭೋಗಗಳು-ಸುಳಾದಿಗಳುವಿಷಯ -
ಹೆಚ್ಚಿನ ಉಗಾಭೋಗ-ಸುಳಾದಿ