ಕೀರ್ತನೆ - 1439     
 
ಉಟ್ಟ ದಟ್ಟಿ ಕಟ್ಟಿದ ಕಠಾರಿ | ತೊಟ್ಟಂಬು ತೊಡರು ತೋಮರ | ಮೆಟ್ಟಿದ ತಡಿಕೆರವಿನ ಹೆಜ್ಜೆ ಹೊನ್ನ ಗಜ್ಜೆ | ಸೃಷ್ಟಿ ರಕ್ಷಕ ಪುರಂದರವಿಠಲ ತಿರುವೆಂಗಳಪ್ಪಗೆ ನಮೋ