ಕೀರ್ತನೆ - 1438     
 
ಮಂಗಳಾಂಗ ನಿನ್ನಂಗವಟ್ಟದಲ್ಲಿ ಸಂಗ ಸುಖ ವಿತ್ತಳವೈ | ಅಂಗನೆ ಲಕುಮೆವ್ವ ಕೆಂಬರಳಾಗಿಪ್ಪಳೆವೈ | ಶೃಂಗಾರವಾದಳವೈ ಬಂಗಾರವಾದಳವೈ । ರಂಗ ಶ್ರೀ ಪುರಂದರವಿಠಲ ನಿನ್ನನೊಲಿದು