ಕೀರ್ತನೆ - 1435     
 
ಗಣನೆ ಇಲ್ಲದ ಅಪಾರ ರೂಪಂಗಳಲ್ಲಿ | ಒಂದು ರೂಪದಿ ಚತುರ್ಮುಖನಿಗೆ | ಸರ್ವಾಂಗ ಸಾಯುಜ್ಯವಿತ್ತ । ಮಂಗಳಾಂಗನು ಸಾಯುಜ್ಯವಿತ್ತ । ಪುರಂದರ ವಿಠಲ ಭಕುತರೊಡೆಯ ನೀನು | ಭಕುತರಧಿಪ ನೀನು ಸಾಯುಜ್ಯವಿತ್ತ