ಕೀರ್ತನೆ - 1434     
 
ಹಳೆಯ ಬೊಮ್ಮಗೆ ಅಂದು ಅವ್ಯಾಕೃತದಲ್ಲಿ | ವಿರಜೆಯಲಿ ಮುಳಿಗಿಸಿ ಉದರದಲಿ ಪ್ರವೇಶ | ಬೊಮ್ಮಾದಿಗಳು ಇರಲು ಕೆಲವು ಲೋಕಂಗಳು ಸೃಷ್ಟಿಯಾದ । ಬಳಿಕ ಶ್ವೇತ ದೀಪದಲ್ಲಿದ್ದ ಮೂರುತಿಯ । ದರುಶನದಿ ಮುಕುತರೆನಿಸಿಕೊಂಡು | ಐದಿದರು ಪುರಂದರವಿಠಲನ ಚರಣ ಕಮಲವ