ಕೀರ್ತನೆ - 1433     
 
ಸೂಕ್ಷ್ಮ ರೂಪವಾದ ಇಪ್ಪತ್ತುನಾಲ್ಕು ತತ್ವಗಳ ಹೊರಗೆ | ಪಂಚಭೂತಗಳಿಗಭಿಮನಿಯಾದ । ಗಣೇಶ ಮೊದಲಾದ ಪಂಚಭೂತಗಳ ಸೃಜಿಸಿದನಾಗ | ಒಂದೊಂದಾವರಣದ ಅಭಿಮಾನಿಗಳಿಂದ | ಮಹತ್ತತ್ತ್ವಕೀಶ-ಅಹಂಕಾರಾಧೀಶನೆಂದು | ಬೊಮ್ಮಾಂಡವ ನಿರ್ಮಾಣವ ಮಾಡಿ | ಪೂರ್ವದಂತೆ ಆ ದೇವತೆಗಳ ಸೃಜಿಸಿ | ಬೊಮ್ಮಂಡವಾಧಾರವಾಗಿ ತನ್ನಾದೇಹವ | ಬೆಳಸಿದ ಚತುರ್ಮುಖನಾಗ | ಮೂಲ ರೂಪದಿಂದ ಪುರಂದರವಿಠಲ | ವಿರಾಟದಲ್ಲಿ ವಾಸವಾಗಿ ನಿಂದ ಜಗದಾಧಾರ