ಕೀರ್ತನೆ - 1428     
 
ಮುಳುಗುವಗೆ ಕಲ್ಲು ಮೇಲಿದ್ದರೇನು ಜಗದೊಳಗೆ ವಾರಿಧಿ ಮೇರೆ ತಪ್ಪಿದರೇನು ಕಡೆಗೆ ಹಾಕುವರು ಯಾರಯ್ಯ ಬಿಡಿಸೊ ಬಿಡಿಸೊ ನಿನ್ನ ಚರಣ ಕಮಲವನ್ನು ಎನ್ನೊಡೆಯ ಪುರಂದರ ವಿಠಲರೇಯ.