ಕೀರ್ತನೆ - 1426     
 
ಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು ಅಂತ್ಯ ಫಲದಿ ಕೋಟಿ ಕೋಟಿ ಅಗಣಿತ ಫಲವು ಅರ್ಧ ತುಳಸಿ ದಳವ ತಂತು ಮಾತ್ರ ಭಕ್ತಿಯಿಂದ ಸಮರ್ಪಿಸಲು ಶ್ರೀ ಹೇಮಗತ ಪುರಂದರವಿಠಲ ವೈಕುಂಠ ಪದವಿಯನೀವನೊ