ಕೀರ್ತನೆ - 1425     
 
ಹಗಲು ನಾಲ್ಕು ಝಾವ ಹಸಿವನು ಕಳೆದೆನೊ ಇರಳು ನಾಲ್ಕು ಝಾವ ವಿಷಯಕೆ ಕೂಡಿದೆನೊ ವ್ಯರ್ಥವಾಯಿತಲ್ಲ ಈ ಸಂಸಾರ ಸುಖವೆಲ್ಲ ಕೇಳಯ್ಯ ತಂದೆ ಶ್ರೀ ಪುರಂದರ ವಿಠಲ.