ಕೀರ್ತನೆ - 1421     
 
ಉದಯ ಕಾಲದ ಜಪ ನಾಭಿಗೆ ಸರಿಯಾಗಿ ಹೃದಯಕ್ಕೆ ಸರಿಯಾಗಿ ಮಧ್ಯಾಹ್ನದಿ ವದನಕ್ಕೆ ಸಮನಾಗಿ ಸಾಯಂಕಾಲಕೆ ನಿತ್ಯ ಪದುಮನಾಭ ತಂದೆ ಪುರಂದರ ವಿಠಲಗೆ ಇದೆ ಗಾಯಿತ್ರಿಯಿದ ಜಪಿಸಬೇಕೊ.