ಕೀರ್ತನೆ - 1420     
 
ಕಂಡಾನಿಶದಲ್ಲಿ ಅರ್ಥ್ಯವನು ಪ್ರಾತರದಿ ಮಂಡಲಾಕಾರ ಮಧ್ಯಾಹ್ನದಲ್ಲಿ ಪುಂಡಗಾರನಾಗಿ ಚರಿಸಲದೆ ಇದ್ದರೆ ಅವಗೆ ಪಂಡಿತ ಪುರಂದರ ವಿಠಲ ಒಲಿಯ.