ಇಕ್ಕೊ ನಮ್ಮ ಸ್ವಾಮಿ
ಸರ್ವರಂತರ್ಯಾಮಿ
ಪ್ರಕಟ ಸಹಸ್ರನೇಮಿ
ಭಕ್ತಜನ ಪ್ರೇಮಿ
ಒಳನೋಡಿ ನಮ್ಮ ಹೊಳೆವ ಪರಬ್ರಹ್ಮ
ನರಿಯಬೇಕು ಮರ್ಮ
ವಸ್ತುವಿನ ನೋಡಿ ಸ
ಮಸ್ತ ಮನ ಮಾಡಿ
ಅಸ್ತ ವಸ್ತು ಬೇಡಿ
ಸಮಸ್ತ ನಿಚ ಗೂಡಿ
ಮಾಡು ಗುರುಧ್ಯಾನ
ಮುದ್ದು ಪುರಂದರ ವಿಠಲನ ಚರಣವ.
Music Courtesy:
Video
Transliteration
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಉಗಾಭೋಗಗಳು-ಸುಳಾದಿಗಳುವಿಷಯ -
ಹೆಚ್ಚಿನ ಉಗಾಭೋಗ-ಸುಳಾದಿ