ಕೀರ್ತನೆ - 1406     
 
ಆದಿ ಸೃಷ್ಟಿಯಲಾರು ಮೊದಲೆ ಉದಿಸಿದರೇನು ಅವರವರೆ ಅಧಿಕರಧಿಕರಯ್ಯ ಕಾಲಾಜಯಾದಿಗಳು ಮೊದಲೆ ಉದಿಸಿದರೇನು ಅವರವರೆ ಅಧಿಕರಧಿಕರಯ್ಯ ಅವರಂತರಂತರ ಅವರ ನೋಡಯ್ಯ ಅವರವರೆ ಆಧಿಕರಧಿಕರಯ್ಯ ಪುರಂದರ ವಿಠಲನ ಸಂತತಿ ನೋಡಯ್ಯ ಅವರವರೆ ಅಧಿಕರಧಿಕರಯ್ಯ.