ಕೀರ್ತನೆ - 1403     
 
ಸತ್ಯಜ ನಾಭನೆ ಸತ್ಯ ಮಹಿಮನೆ ಸತ್ಯ ಕಾವನೆ ಸತ್ಯ ಪೂರ್ಣನೆ ಸತ್ಯ ಭೂಷಣ ನಿತ್ಯ ಪುರಂದರವಿಠಲರೇಯ.