ಕೀರ್ತನೆ - 1397     
 
ಶರಣು ಸಕಲ ಜಗತ್ಪಾಲಕ ದೇವ | ಶರಣು ವಿರಿಂಚ್ಯಾದಿ ವಂದಿತ ಪಾದ । ಶರಣು ಮುನಿ ಹೃತ್ಕುಮುದ ಚಂದ್ರ | ಪರಿಪೂರ್ಣ ಗುಣ ನಿಧಿ ಪರಮಾನಂದ | ಪುರಂದರ ವಿಠಲ ಪೂರ್ಣಕಾಮ