ಅಂದುಗೆ ಕಡೆಯ ಪೆಂಡೆಯವು ಮೆರೆವ |
ಹೊಂದಿದ ಕಾಂಚೀಧಾಮವ ಕಂಡೆ ನಾ
ಕಂಡು ಪೇಳಲೇನು ಜಾಂಬುನದ ಸಟ |
ಪೊಂದಿದ ಚಿನ್ನದ ಸೂತ್ರವ ಕಂಡೆ ನಾ |
ಕುಂದದೆ ಹೊಳೆವ ಕೌಸ್ತುಭ ವೈಜಯಂತಿಯನ್ನು ಕಂಡೆ ನಾ ।
ಇಂದು ವಿನಂದದಿ ಮೆರೆವ ಕುಂಡಲ
ಬಂಧುರ ಮಹಿಮ ಭಾವುರಿ ಕೀರ್ತಿಯಾ-
ನಂದದಿ ನಿರುಪಮ ತಿರುವೆಂಗಳಪ್ಪ
ಪುರಂದರ ವಿಠಲ ರಾಯನ ಕಂಡೆ ನಾ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ