ಕೀರ್ತನೆ - 1391     
 
ಹರಿಯೆ ಪರಮ ಗುರು ಪರಮೇಷ್ಠಿ ಗುರು ಸುರ | ಗುರಮಧ್ವಾಚಾರ್ಯ ಚಕ್ರವರ್ತಿ ಎಂ- ದರಿತಿರೆ ಭಕುತಿ ಮುಕುತಿಯುಂಟು | ಪುರಂದರ ವಿಠಲನೆ ದೈವಾಧಿ ದೈವ | ಸುರ ಗುರು ಮಧ್ವಾಚಾರ್ಯರೆ ಚಕ್ರವರ್ತಿ