ಕೀರ್ತನೆ - 1390     
 
ಏಕ ವಿಂಶತಿ ಕುಭಾಷ್ಯ ದೂಷಕನೆಂಬ ಬಿರುದು ನಮ್ಮಯ ಗುರುರಾಯಗಲ್ಲದುಂಟೆ । ಪುರಂದರವಿಠಲ ಸರ್ವೋತ್ತಮನೆಂಬ ಸಿದ್ಧಾಂತವು ನಮ್ಮ ಗುರು ರಾಯರಗಲ್ಲದುಂಟೆ ? ।