ಕೀರ್ತನೆ - 1389     
 
ವೈದಿಕ ಮತದಲಿ ನಡೆದೆವೆಂದು ತಾವು ವೈಷ್ಣವವಂಬಿಟ್ಟು ಕೊಟ್ಟರು ಕೆಲವರು | ವೈಷ್ಣವ ಮತದಲ್ಲಿ ನಡದೆವೆಂದು ವೈದಿಕವಂ ಬಿಟ್ಟುಕೊಟ್ಟರು ಕೆಲವರು । ವೈದಿಕ ವೈಷ್ಣವ ಒಂದೇ ಎಂದು ಮಧ್ವಮತ ಮುನಿ ಪ್ರತಿಪಾದಿಸಿದ ಪುರಂದರ ವಿಠಲ ಮೆಚ್ಚ