ಕೀರ್ತನೆ - 1388     
 
ಸೋಹಂ ಎಂದು ಲೋಕವ ಮೋಹಿಸುವರ | ನಿರಾಕರಿಸಿ ದಾಸೋಹಂ ರಹಸ್ಯವನರುಹಿದ | ಸೋಹಂ ಎಂಬ ಸಿರಿ ಪುರಂದರ ವಿಠಲ ನಾಳು | ಮಧ್ವ ಮುನಿ ದಾಸೋಹಂ ಎಂಬ