ಕೀರ್ತನೆ - 1376     
 
ಪುಣ್ಯ ಕೋಟಿ ಆವ ಕ್ಷೇತುರ ಅದಾವುದು । ಪುಣ್ಯಕೋಟಿ ಆವತೀರಥ ಅದಾವುದು । ಪುಣ್ಯಕೋಟಿ ನಮ್ಮ ಹರಿಯಲ್ಲದೆ । ಪುಣ್ಯಕೋಟಿ ಆವ ದೇವರು ಅದಾರು | ಪುಣ್ಯಕೋಟಿ ಕಂಚಿ ವರದ ರಾಜ । ಪುಣ್ಯಕೋಟಿ ನಮ್ಮ ಪುರಂದರವಿಠಲ |