ಕೀರ್ತನೆ - 1375     
 
ನಾನಾದೇವತೆಗಳೆಲ್ಲರು ನಾನಾ ನಾಮಗಳಿಂದ ನೀನೇ ಕೃತುಮಯನೆಂದು ನೀನೇ ಕರ್ತೃಭೋಕ್ತೃಯೆಂದು । ವಾಣೀಪತಿ-ಪಿತ ಏನು ಘನವೊ ವರದರಾಜ ನೀನೆ ಪುರಂದರ ವಿಠಲ