ರಾಯರಾವುತನೆಂಬೀಬಿರುದ ತಡೆಯಬಂದ |
ರಾಯಜೀಯಗಳನೆಲ್ಲ ಬೀಳುಕೊಳ್ಳುತ್ತಿರೆ ।
ರಾಜಜೀಯರು ಎಲ್ಲ ಜಯ ಜಯವೆನ್ನುತಿರೆ |
ರಾಯ ರಾಯನೆ ಹಯರೇವಂತ ರಾಯ ।
ಹಯವೇರಿ ಬೀದಿ ಬೀದಿಯಲಿ ರಾಯ ರಾಯನರ ನೂಕಿ
ಹಾಕಿ ಮೆರೆದೆ ರಾಯ |
ರಾಯ ವರದ ರಾಜ ಪುರಂದರವಿಠಲರಾಯ
ರಾವುತನೆಂಬ ಬಿರುದು ಸಲ್ಲಿಸಿದೆ |
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ