ಕೀರ್ತನೆ - 1370     
 
ಶ್ರೀರಮಣನು ತನ್ನ ಶ್ರೀಯನ್ನೆ ಕೂಡಿ | ಶ್ರೀವತ್ಸ ಕೌಸ್ತುಭ ಮಾಲೆ ವೈಜಯಂತಿಹಾರ-ಏ- ಕಾವಳಿಯನು ಒಲ್ಲೆ ತುಳಸಿ ಎನ್ನವಳೆಂದ ಪುರಂದರವಿಠಲ