ಕೀರ್ತನೆ - 1364     
 
ಮಣಿಕರ್ಣಿಕೆ ತೀರಥದಲ್ಲಿ ಮುಮುಕ್ಷುಗಳಿಗೆ ಉಪದೇಶಿಸುವ । ತಾರಕ ಬ್ರಹ್ಮ ಸ್ವರೂಪ ಆ ರಾಮನೆ ಕಾಣಿರೊ । ರಾಮನಾಮ ಮಂತ್ರವ ಪುರಂದರ ವಿಠಲರಾಯಗೆ | ಬಲ್ಲರಿಯ ಸದಾಶಿವ