ಕೀರ್ತನೆ - 1363     
 
ರಾಮ ವಿಶ್ವರೂಪವ ಕಂಡು ಶಂಕರ | ರಾಮನೇ ಪರದೈವ ರಾಮನೇ ಪರದೈವ | ರಾಮನೆ ಎಂದು ಸ್ತುತಿಸಿದ ಕಾರಣ | ರಾಮನೇ ಪರದೈವ ರಾಮಚಂದ್ರ ಸಿರಿ ಪುರಂದರವಿಠಲ