ಲೇಸುದಾಸರಿಗೆ ಸಿರಿಭಾಗವತರಿಗೆ
ದಾರಿದ್ರ್ಯ ದ್ರೋಹಿಗಳಿಗೆ ಕೀರ್ತಿ
ಕಿಂಕರಿಗೆ ಅಪಕೀರ್ತಿ ಕ್ರೂರರಿಗೆ ಜಯದೇವರಿಗೆ
ಅಪಜಯ ಮಂಕುಗಳಿಗೆ ನಷ್ಟ ಕಪಟರಿಗೆ
ಲಾಭ ಮಹಾತ್ಮರಿಗೆ ಪುರಂದರ ವಿಠಲನ ಆಳುಗಳಿಗೆ ಮುಕ್ತಿ
ದೈತ್ಯರಿಗೆ ಅಂಧಂತಮಸ್ಸು ಸಂದೇಹವಿಲ್ಲ.
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ