ಕೀರ್ತನೆ - 1353     
 
ನಿನ್ನಾಳೆಂದಡೆ ಹರಿಯೆ ಇನ್ನೇನಿನ್ನೇನು ಎನ್ನೊಳಿದ್ದವ ನೀನಾದೆ ನಿನ್ನ ದಾಸ ನಾನಾದೆ ಇನ್ನು ನೀನು ಸಾಕದಿರಲು ನಿನ್ನ ದಾಸರು ನಗರೆ ಘನ್ನ ಮಹಿಮೆ ಪುರಂದರ ವಿಠಲ ರಾಯ.