ಕೀರ್ತನೆ - 1352     
 
ನಿನ್ನ ದಾಸನಾಗಿ ನಿನ್ನೆಂಜಲವನುಂಡು ನೀನುದಾಸೀನ ಮಾಡಿದರೆ ಲೋಕರು ನಗರ ನಿನ್ನ ಚರಣ ಕಮಲವನ್ನು ಕೊರಳಲಿ ಕಟ್ಟುವೆ ಪುರಂದರ ವಿಠಲ.