ಕೀರ್ತನೆ - 1350     
 
ದಾಸನಾಗುವುದಕ್ಕೆ ಏಸು ಜನ್ಮದ ಸುಕೃತ ಭಾಸುರ ರವಿಕೋಟಿ ಶ್ರೀಶ ಸುಗುಣವಂತ ನಾಶರಹಿತ ನಿನ್ನ ದಾಸರ ದಾಸ್ಯವ ಬೇಸಾಗಿ ಕೊಡು ಕಂಡೆಯ ಪುರಂದರ ವಿಠಲ.