ಕೀರ್ತನೆ - 1349     
 
ದರಿದ್ರರೆನಬಹುದೆ ಹರಿದಾಸರ ಸಿರಿವಂತರೆನಬಹುದೆ ಹರಿದ್ರೋಹಿಗಳ ಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲ ಪುರಂದರ ವಿಠಲನ ಆಳುಗಳಿಗೆ ಎಲ್ಲಿಹುದೆ, ಮಾನ ಅಭಿಮಾನ ಜಗದಿ.