ಕೀರ್ತನೆ - 1346     
 
ಒಡಲೊಳು ಪೊಗದನಕ ಅರೆ ಬಿಡರು ನಾಮ ಸುಧೆಯ ಕೊಡುವರೊ ಮುಕುತಿಯ ತಡೆವರೊ ಭವಸಿಂಧುವ ಮೃಡಸಖ ಪುರಂದರವಿಠಲನ ದಾಸರು ಕೊಡುವರೊ ಮುಕುತಿಯ.