ಕೀರ್ತನೆ - 1344     
 
ಅಚ್ಯುತನ ಭಕುತರಿಗೆ ಮನ ಮೆಚ್ಚದವನು ಪಾಪಿ ಆನರನೊಳ್ ಆಡಿ ನೋಡಿ ನುಡಿಯೆ ಮನುಜವೇಷದ ರಕ್ಕಸನೋಳ್ ಆಡಿನುಡಿದಂತೆ ಸಚ್ಚಿದಾನಂದಾತ್ಮ ಪುರಂದರವಿಠಲನು ಮೆಚ್ಚನು ಮೆಚ್ಚನು ಕಾಣೋ ಎಂದೆಂದಿಗೂ.