ಕೀರ್ತನೆ - 1343     
 
ಹರಿ ನೀ ಮುನಿದರೆ ಆರು ಬಂದೇನು ಮಾಡುವರು. ಹರಿ ನೀ ಒಲಿದರೆ ಆರು ಮುನಿದೇನ ಮಾಡುವರು ಪುರಂದರ ವಿಠಲ.