ಕೀರ್ತನೆ - 1341     
 
ನಿನ್ನನೆ ನಿನ್ನನೆ ನಿನ್ನನೆ ಮೊರೆ ಹೊಕ್ಕೆ । ಮನ್ನಿಸಿ ಕಾಯಯ್ಯ ಪುರಂದರ ವಿಠಲಯ್ಯ ॥