ಕೀರ್ತನೆ - 1340     
 
ಸಚರಾಚರ ಪ್ರೇರಿಸುವವರ ಆರಯ್ಯ । ಸ್ವತಂತ್ರರಾರಯ್ಯ ಯಂತ್ರ ವಾಹಕನಾರೊ । ಪುರಂದರವಿಠಲರಾಯ ನೀನಲ್ಲದೆ ಇನ್ನಾರಯ್ಯ |