ಕೀರ್ತನೆ - 1338     
 
ಶ್ರುತಿ ಉಪನಿಷತ್ತುಗಳಲ್ಲಿ | ಸ್ಮೃತಿ ಪುರಾಣಗಳಲ್ಲಿ | ಇತಿಹಾಸ ಪಂಚರಾತ್ರಾಗಮಗಳಲ್ಲಿ | ಪ್ರತಿಪಾದ್ಯನು ನೀನೆ ಅತಿಶಯರಿಗತಿಶಯ | ಚತುರ್ಮುಖ ಪಂಚಮುಖ ದೇವತೆಗಳಿಗೆಲ್ಲ | ಗತಿ ನೀನೆ ಪುರಂದರವಿಠಲ ದೇವ |