ಕೀರ್ತನೆ - 1337     
 
ಸ್ಮೃತಿಯೇ ಪಥಗತಿಯೇ ನಿನ್ನ ತಿಳಿಸುವ 1 ಮತಿಹೀನ ಕರ್ಮಠರು ಬಲ್ಲರೆ ಜಗದ 1. ಪತಿಯೇ ನಿನ್ನಯ ಸ್ಥಿತಿಯ ಜಗದ । ಉತುಪತ್ತಿ ಸ್ಥಿತಿಗಳಿಗೆ ನೀನೆ ಕಾರಣನೆಂದು ಮತಿವಂತರೆಲ್ಲ ಬಲ್ಲರಯ್ಯ ಪುರಂದರ ವಿಠಲ