ಕೀರ್ತನೆ - 1335     
 
ತೇನವಿನಾ ತೃಣಮಪಿ ನ ಚಲತಿ ಎಂದು ಪ್ರಮಾಣ | ಅಣೋರಣೀಯಾನ್ ಮಹತೋಮಹಿಯಾನ್ । ಮಣಿಗಣಕಾಧಾರ ಗುಣವು ಇದ್ದಂತೆ ಗುಣಗಣಭರಿತ ಶ್ರೀ ಪುರಂದರ ವಿಠಲ | ಅನೋರಣೀಯಾನ್ ಜಗಕೆ ನಿನ್ನಾಧಾರ |