ನಿನ್ನಾಧೀನ ಎನ್ನ ತನು-ಮನ ।
ನಿನ್ನಾಧೀನ ಎನ್ನ ಧನ_ಧಾನ್ಯ |
ಎನ್ನ ವಸ್ತು-ವಾಹನ ನಿನ್ನಾಧೀನ |
ಎನ್ನ ಪುತ್ರ-ಮಿತ್ರ-ಕಳತ್ರರು ನಿನ್ನಾಧೀನ ।
ಎನ್ನ ಅನ್ನೋದಕ ನಿನ್ನಾಧೀನ |
ಎನ್ನ ಆಧೀನ ಆವುದುಂಟು ನೀನೆ ನೋಡಾ ।
ಎನ್ನ ಇಚ್ಛೆಯೆ ಪುರಂದರ ವಿಠಲ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ