ಕೀರ್ತನೆ - 1330     
 
ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ ಎತ್ತದೆ ಇಳಿಸದೆ ತಪ್ಪಿ ಹೋಗುವರೆ ಮತ್ತೆ ನಿನ್ನ ದಾಸ ನಾನಜ್ಞನಾದರೆ ಕರ್ತೃ ನೀ ಪೊರೆಯದಿರುವರೇನೊ ಪುರಂದರ ವಿಠಲ.