ಕೀರ್ತನೆ - 1329     
 
ಹೃದಯ ಕಮಲದಲ್ಲಿ ನಾನಿನ್ನ ಪದ ಪದುಮನ ನೆನೆವಂತೆ ಮಾಡು ಯದುರಾಜಾಧಿರಾಜ ಸುದರುಶನಧರ ಯದುರಾಜಾಧಿರಾಜ ಇದನೆ ಕೃಪೆ ಮಾಡೆನಗೆ ಮದನ ಪಿತ ಪುರಂದರ ವಿಠಲ ಯದು ರಾಜಾಧಿರಾಜ,