ಕೀರ್ತನೆ - 1327     
 
ಹರಿ ನಿನ್ನ ನಾಮವ ಸ್ಮರಿಸಲು ದುರಿತ ಪೀಡಿಪುದುಂಟೆ 1 ಅರಿತು ಭಜಿಪರಿಗೆಲ್ಲ ಕೈವಲ್ಯ ನಿನ್ನಯ ಕರುಣವರಿತು ತನ್ನ ಮಗನ ಕೂಗಿದವಗೆ ಮರಣ ಕಾಲದಿ ಒದಗಿದೆ ಶ್ರೀ ಪುರಂದರ ವಿಠಲ.