ಕೀರ್ತನೆ - 1324     
 
ದಿನ ದಿನ ದಿನ ದಿನಾ ನೆನೆದು ನೆನೆದು ತೋದುತೋದು ಜನುಮವು ವ್ಯರ್ಥವಾಯಿತು ತೋದ ಹರಗೋಲು ವೈಕುಂಠಕ್ಕೆ ಒಯ್ದೀತೆ ತೋದು ತೋದು ನಿನ್ನವಧಾನವು ಕಂಡುದಿಲ್ಲವೆಂದು ಆದಿ ಮೂರುತಿ ನಮ್ಮ ಪುರಂದರ ವಿಠಲನ ಪಾದತೀರಥದಲಿ ನಾದಲಿ ಎನ್ನ ಮನ