ಕೀರ್ತನೆ - 1323     
 
ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ ನಿರ್ಭಂಧವಿಲ್ಲದೆ ತನ್ನಿಚ್ಛೆಯೊಳಿದ್ದು ಲಭ್ಯವಾದೊಂದು ತಾರಕ ಸಾಕು ಸಾಕು ಎನಗೆ ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟನಹೆನು ಅ(ಕ)ರುಣಾಕರ ಪುರಂದರ ವಿಠಲ (ಲಭ್ಯ) ಒಂದು ತಾರಕ ಸಾಕು ಸಾಕು.